ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!
ಆದರೆ ಮತ್ತೆ ಜೆಕೆ ಬಳಿ ಬಂದ ಶ್ರುತಿ, ನಾನು ಏನು ಹೇಳಿದ್ದೆನೋ ಅದೆಲ್ಲಾ ಟಾಸ್ಕ್ ಆಗಿರಬಹುದು. ಹಾಗಿದ್ದರೂ ನಾನು ಹೇಳಿದ್ದೇನೋ ಅದಷ್ಟನ್ನೂ ಮನಸ್ಪೂರ್ತಿಯಾಗಿ ಹೇಳಿದೆ ಎಂದು ಮತ್ತಷ್ಟು ಕುತೂಹಲ್ ಕೆರಳಿಸಿದರು.
ಆದರೆ ಅದೆಲ್ಲಾ ಆದರೂ ಕೊನೆಗೆ ಜೆಕೆ ತಮ್ಮನ್ನು ಇಂಪ್ರೆಸ್ ಮಾಡಿದ ಹುಡುಗಿಯರಿಗೆ ಅಂಕ ಕೊಡುವ ವಿಷಯ ಬಂದಾಗ ನಿವೇದಿತಾಗೆ ಹೆಚ್ಚು ಅಂಕ ಕೊಟ್ಟು ಅವರ ಜತೆ ಡಿನ್ನರ್ ಡೇಟ್ ಮಾಡಿದರು.