ಹಾಗೆ ಮತ್ತೊಂದು “ಸ್ಪಿನ್ ವೀಲ್” ಟಾಸ್ಕ್ನಲ್ಲಿ ಮೆಣಸಿನಕಾಯಿ ತಿಂದ “ಫೈರಿಂಗ್ಸ್ಟಾರ್” ತಮ್ಮ ಮಾತಿನ ವರಸೆಯ ಖಾರ ಎರಚಿ, ಭಾರಿ ಸವಾಲಿನಲ್ಲಿ ರಂಜನೆಯನ್ನೂ ನೀಡಿದ್ದಾರೆ. ಈ ಸೂಪರ್ ಜೋಡಿ-2ನಲ್ಲಿ ಈ ವಾರ ಜೋಡಿ ಸಿನೆಮಾ ತಂಡ ಮತ್ತಷ್ಟು ಮನರಂಜನೆಯನ್ನು ನೀಡಿದೆ.
“ಆಪರೇಷನ್ ಅಲಮೇಲಮ್ಮ” ಜೊಡಿಗಳು ಜೊತೆ ಮತ್ತಷ್ಟು ಮನರಂಜನೆಯನ್ನು ನೀಡಿದ್ದಾರೆ. ಅಲ್ಲದೆ ಯು ಟರ್ನ್ ಶ್ರದ್ಧಾ, ಸಿಂಪಲ್ ಸುನಿ ಮತ್ತು ರಿಷಿ ಕೂಡಾ ಟಸ್ಕ್ಗಳಲ್ಲಿ ಭಾಗವಹಿಸಿ ಜೋಡಿಗಳಿಗೆ ಸ್ಪೂರ್ತಿಯಾದರು. ಇನ್ನು ಈ ಹತ್ತು ಜೋಡಿಗಳ ಮಧ್ಯೆ ಈಗ ಎಲಿಮಿನೇಶನ್ ರೌಂಡ್ ಶುರುವಾಗಿದೆ.