ಟಿವಿಯಲ್ಲಿ ಇಂದು ಫಸ್ಟ್ ಟೈಂ ವಿಕ್ರಾಂತ್ ರೋಣ

ಶನಿವಾರ, 15 ಅಕ್ಟೋಬರ್ 2022 (08:40 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ ಇಂದು ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಈ ಸಿನಿಮಾ ಥಿಯೇಟರ್ ನಲ್ಲಿ 100 ಕೋಟಿ ಬಾಚಿಕೊಂಡಿದ್ದಲ್ಲದೆ, ಜೀ5  ಆಪ್ ನಲ್ಲೂ ದಾಖಲೆಯ ವೀಕ್ಷಣೆ ಪಡೆದಿತ್ತು. ಈ 3ಡಿ ಥ್ರಿಲ್ಲರ್ ಸಿನಿಮಾ ಟಿವಿಯಲ್ಲಿ ಇಂದು ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.

ಇಂದು ಸಂಜೆ 7.30 ಕ್ಕೆ ವಿಕ್ರಾಂತ್ ರೋಣ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿರುತೆರೆಯಲ್ಲೂ ದಾಖಲೆಯ ಟಿಆರ್ ಪಿ ಪಡೆಯುವ ನಿರೀಕ್ಷೆಯಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ