ಜಗತ್ತಿನ ಎಷ್ಟು ದೇಶಗಳಲ್ಲಿ ಒಮಿಕ್ರಾನ್ ಪತ್ತೆ?

ಭಾನುವಾರ, 5 ಡಿಸೆಂಬರ್ 2021 (08:26 IST)
ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ 227, ಬೋಟ್ಸ್ವಾನ್ 21 ಸೋಂಕಿತರು ಪತ್ತೆಯಾದ್ರೆ, ಬೆಲ್ಜಿಯಂ 6, ಇಂಗ್ಲೆಂಡ್ 74, ಜೆರ್ಮನ್ 51, ಆಸ್ಟ್ರೇಲಿಯಾ 11, ಇಟಲಿ 4, ಜೆಕ್ ಗಣರಾಜ್ಯ 1, ಡೆನ್ಮಾರ್ಕ್ 2, ಆಸ್ಟ್ರಿಯಾ 11, ಕೆನಡಾ 10 , ಸ್ವಿಡನ್ನಲ್ಲಿ 1, ಸ್ವಿಟ್ಜರ್ಲ್ಯಾಂಡ್ ನಲ್ಲಿ 6, ಸ್ಪೇನ್ನಲ್ಲಿ 7, ಪೋರ್ಚುಗಲ್ ನಲ್ಲಿ 13, ಜಪಾನ್ 2, ಫ್ರಾನ್ಸ್ 4, ಘನಾ 33, ದಕ್ಷಿಣ ಕೋರಿಯಾದಲ್ಲಿ 3, ನೈಜೀರಿಯಾದಲ್ಲಿ 3, ಬ್ರಿಜಿಲ್ ನಲ್ಲಿ 2, ಅಮೆರಿಕದಲ್ಲಿ 16 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ