ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ : ವಿಶ್ವಸಂಸ್ಥೆ
ಜಾಗತಿಕ ಜನಸಂಖ್ಯೆ 1950 ರಿಂದ ನಿಧಾನಗತಿಯಲ್ಲಿ ಬೆಳೆಯುತ್ತಿದೆ. 2030ರಲ್ಲಿ ವಿಶ್ವದ ಜನಸಂಖ್ಯೆ 8.5 ಶತಕೋಟಿ ಹಾಗೂ 2050ರ ವೇಳೆಗೆ 9.7 ಶತಕೋಟಿಗೆ ಏರಿಕೆಯಾಗಬಹುದು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
2080ರ ವೇಳೆಗೆ ಜನಸಂಖ್ಯೆ 10.4 ಶತಕೋಟಿಗೆ ಏರಿಕೆಯಾಗಿ, 2100ರ ವರೆಗೆ ಈ ಸಂಖ್ಯೆ ಉಳಿದುಕೊಳ್ಳಲಿದೆ ಎಂದು ತಿಳಿಸಿದೆ.