2 ಸಾವಿರ ರೂ.ನೋಟ್ ವಿನಿಮಯಕ್ಕೆ ಬೇಕಿಲ್ಲ ದಾಖಲೆ

ಮಂಗಳವಾರ, 23 ಮೇ 2023 (08:59 IST)
2000 ರೂ. ನೋಟುಗಳ ವಿನಿಯಮಕ್ಕೆ ಯಾವುದೇ ದಾಖಲೆ, ಖಾತೆ ಹೊಂದಿರುವ ಅಗತ್ಯವಿಲ್ಲ ಎನ್ನುವ ನಿಯಮ, ಕಪ್ಪುಕುಳಗಳಿಗೆ ಅನುಕೂಲವಾಗಲಿದೆ.
 
ಕೇಂದ್ರ ಸರ್ಕಾರವೇ ಕಪ್ಪು ಕುಳಗಳಿಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದು ಮಾಜಿ ವಿತ್ತಸಚಿವ ಪಿ. ಚಿದಂಬರಂ ಗಂಭೀರ ಆರೋಪ ಮಾಡಿದ್ದಾರೆ. ಕಪ್ಪು ಹಣವನ್ನು ಬಹಿರಂಗಪಡಿಸಲು 2000 ರೂ. ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿ ವಾದವೇ ಸುಳ್ಳು ಎಂದು ವಾಗ್ದಾಳಿ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ