ತೀವ್ರ ಸ್ವರೂಪ ತಾಳಿದ ಮೋಚಾ ಚಂಡಮಾರುತ !

ಶನಿವಾರ, 13 ಮೇ 2023 (06:17 IST)
ನವದೆಹಲಿ : ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೋಚಾ ಚಂಡಮಾರುತ ಅತ್ಯಂತ ತೀವ್ರ ಸ್ವರೂಪ ತಾಳಿದೆ.
 
ಪ್ರಸ್ತುತ ಚಂಡಮಾರುತ ಪೋರ್ಟ್ಬ್ಲೇರ್ನಿಂದ 520 ಕಿ.ಮೀ ದೂರದ ಆಗ್ನೇಯ ದಿಕ್ಕಿನಲ್ಲಿ ಚಲಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ