ಅವರೇಕಾಳು ಕಾಲು ತೆಂಗಿನ ತುರಿ ಜೀರಿಗೆ ಸಾರಿನ ಪುಡಿ ಹುಣಸೇ ಹಣ್ಣಿನರಸ ಒಣಮೆಣಸಿನಕಾಯಿ ಎಣ್ಣೆ
ಮಾಡುವ ವಿಧಾನ
ಅವರೇಕಾಳನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಬೆಂದ ಕಾಳಿಗೆ ತೆಂಗಿನ ತುರಿ, ಜೀರಿಗೆ, ಸಾರಿನಪುಡಿ ಮತ್ತು ಹುಣಸೆರಸ ಹಾಕಿ ರುಬ್ಬಿ ರುಚ್ಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯನ್ನು ಬೆಂದ ಕಾಳಿಗೆ ಹಾಕಿ ಕುದಿಸಿ ನಂತರ ಒಗ್ಗರಣೆ ಹಾಕಿ