ಅವಲಕ್ಕಿ ಗೊಜ್ಜು

ಅವಲಕ್ಕಿ ಗೊಜ್ಜು
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ, ಸಾರಿನ ಪುಡಿ, ಹುಣಸೇ ರಸ, ಬೆಲ್ಲದ ಪುಡಿ, ಕಡಲೆ ಬೆಳೆ, ಉದ್ದನ ಬೆಳೆ, ಕರಿಬೇವು,ಒಣಮೆಣಸಿನಕಾಯಿ, ಒಣ ಕೊಬ್ಬರಿ, ಹುರಿದ ಎಳ್ಳಿನ ಪುಡಿ.
ಮಾಡುವ ವಿಧಾನ: ಅವಲಕ್ಕಿ ತರಿ ಮಾಡಿ ತೆಗೆದಿಟ್ಟುಕೊಳ್ಳಿ. ಹುಣಸೇ ರಸ, ಉಪ್ಪು ಸಾರಿನ ಪುಡಿ, ಬೆಲ್ಲಡ ಪುಡಿ ಕಲಸಿ ಅದರಲ್ಲಿ ತರಿ ಕಲಸಿ ಮುಚ್ಚಿಡಿ. ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಓಗ್ಗರಣೆಯ ಎಲ್ಲ ವಸ್ತುಗಳನ್ನು ಹಾಕಿ ಕಲಿಸಿಟ್ಟ ತರಿಯನ್ನು ಅದರಲ್ಲಿ ಹಾಕಿ ಬೇಯಿಸಿ. ಅವಲಕ್ಕಿ ಬೆಂದ ಮೇಲೆ ಒಣ ಕೊಬ್ಬರಿ ತುರಿ ಮತ್ತು ಎಳ್ಳಿನ ಪುಡಿಹಾಕಿ ಕಲಸಿ.

ವೆಬ್ದುನಿಯಾವನ್ನು ಓದಿ