ಬೇಕಾಗುವ ಪದಾರ್ಥ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಒಣ ಮೆಣಸಿನ ಪುಡಿ, ಈರುಳ್ಳಿ, ದನಿಯ ಪುಡಿ, ಜೀರಿಗೆ ಪುಡಿ, ಎಣ್ಣೆ, ಉಪ್ಪು ತಯಾರಿಸುವ ವಿಧಾನ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ದನಿಯ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಬೆರೆಸಿ ಅದಕ್ಕೆ ನೀರು ಬೆರೆಸಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ನಂತರ ಈರುಳ್ಳಿಯನ್ನು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು. ಆಮೇಲೆ ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು.