ಕಷಾಯ

ಬೇಕಾಗುವ ಸಾಮಗ್ರಿಗಳು :

ಹಿಪ್ಪಲಿ, ಅತಿಮಾಧುರ, ತುಳಸಿ, ಹಸಿ ಶುಂಠಿ, ಆರಿಸಿನ ಕೊಂಬು, ಹಾಳು, ನೀರು

ಮಾಡುವ ವಿಧಾನ : ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಗೆ ಹಾಕಿ, ಐದು ಕಪ್ ಇದ್ದ ನೀರು ಒಂದೂವರೆ ಕಪ್ ಬರುವವರೆಗೂ ಕುದಿಸಿ. ಕೆಮ್ಮು ಬಂದಾಗ ಈ ಕಷಾಯವನ್ನು ಉಪಯೋಗಿಸಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ