ಕುಂಬಳಕಾಯಿ ಪದಾರ್ಥ

ಬೇಕಾಗುವ ಸಾಮಾಗ್ರಿಗಳು:

ಕುಂಬಳಕಾಯಿ, ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ, ಜೀರಿಗೆ ಪುಡಿ, ಮಸಾಲಾ, ಉಪ್ಪು

ಪಾಕ ವಿಧಾನ:

ಕುಂಬಳಕಾಯಿ, ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಇವೆಲ್ಲವನ್ನೂ ಸೇರಿಸಿ ಬೇಯಿಸಿ. ಕುಂಬಳಕಾಯಿ ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ. ನಂತರ ಸೌಟಿನಿಂದ ಚೆನ್ನಾಗಿ ಕಿವುಚಿ ಜೀರಿಗೆ ಪುಡಿ, ಮಸಾಲಾ, ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಕುದಿಸಿ.

ವೆಬ್ದುನಿಯಾವನ್ನು ಓದಿ