ಟೊಮ್ಯಾಟೋ ಬ್ರೆಡ್

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಬಟಾಟೆ, ಹಸಿಮೆಣಸಿನಕಾಯಿ ಮತ್ತು ಬೇವಿನ ಎಲೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಪಾತ್ರೆ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಿ.ಬಟಾಟೆ ಬೆಂದ ನಂತರ, ಹೆಚ್ಚಿದ ಟೊಮ್ಯಾಟೋ ಹಾಕಿ 5 ನಿಮಿಷ ಹುರಿಯಿರಿ. ನಂತರ ಇದಕ್ಕೆ ನೀರು, ಉಪ್ಪು, ಅರಶಿನ ಪುಡಿ ಸೇರಿಸಿ ಸ್ವಲ್ಪ ಹೊತ್ತು ಬಿಡಿ.ನಂತರ ಇದಕ್ಕೆ ಬ್ರೆಡ್ ಸೇರಿಸಿ ಚೆನ್ನಾಗಿ ಕಲಸಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ವೆಬ್ದುನಿಯಾವನ್ನು ಓದಿ