ಕ್ಯಾರೆಟ್ ಆಲೂಗಡ್ಡೆ ಬಟಾಣಿ ಹುರಿಳಿಕಾಯಿ ಎಲೆಕೋಸು ಈರುಳ್ಳಿ ಹಸಿ ಮೆಣಸಿನಕಾಯಿ ತೆಂಗಿನ ತುರಿ ಕೊತ್ತಂಬರಿ ಉಪ್ಪು ಎಣ್ಣೆ
ಮಾಡುವ ವಿಧಾನ
ತರಕಾರಿಯನ್ನು ಸಣ್ಣಗೆ ಹೆಚ್ಚಿ ಹಬೆಯಲ್ಲಿ ನೀರು ಹಾಕದೆ ಬೇಯಿಸಿ ಮತ್ತು ಒಗ್ಗರಣೆ ಸಿದ್ದ ಪಡಿಸಿಕೊಳ್ಳಿ .ಹಸಿಮೆಣಸಿನ ಚೂರು ಮತ್ತು ಕೊತ್ತಂಬರಿ ಸೇರಿಸಿ ಬಾಡಿಸಿ. ಬೆಂದ ತರಕಾರಿಗಳನ್ನು ಹಾಕಿ ಚೆನ್ನಾಗಿ ಹುರಿದು ತೆಂಗು ಸೇರಿಸಿ ಮಿಶ್ರಣ ಮಾಡಿಕೊಂಡು ಉದ್ದಿನ ಕಡುಬು ತಯಾರಿಸಿದಂತೆ ಅಕ್ಕಿ ಹಿಟ್ಟನ್ನು ತಯಾರಿಸಿ ಸಣ್ಣ ಉಂಡೆ ಮಾಡಿಸ ಸ್ದಿದ ಪಡಿಸಿದ ತರಕಾರಿ ಮಿಶ್ರಣವನ್ನು ಇದರಲ್ಲಿ ಇಟ್ಟ ಮೇಲೆ ಮಡಿಚಿ ಹಬೆಯಲ್ಲಿ 3-4 ನಿಮಿಷ ಬೇಯಿಸಿದರೆ ತರಕಾರಿ ಕಡುಬು ಸಿದ್ದ.