ಅಕ್ಕಿ 400 ಗ್ರಾಂ ಎಣ್ಣೆ 100 ಗ್ರಾಂ ಕಡಲೆ ಒಂದು ಕಪ್ ಕಡಲೆ ಬಲೆ 2 ಚಮಚ ಉದ್ದಿನ ಬೆಳೆ 1 1/2 ಮೆಂತ್ಯೆ ಇಂಗಿ ಚೀಟಿಕೆ ಸಾಸಿವೆ ಒಂದು ಚಮಚ ಜೀರಿಗೆ 1 ಚಮಚ ಅರಸಿನ ಪುಡಿ 1/4 ಹಸಿ ಮೆಣಸಿನಕಾಯಿ 10 ಈರುಳ್ಳಿ ಒಂದು ಹಸಿ ಮೆಣಸು 10 ಕರಿಬೇವು ಸೊಪ್ಪು 2 ಕಟ್ಟು ಸ್ವಲ್ಪ ಕೊತ್ತಂಬರಿ ನಿಂಬೆ ಹಣ್ಣು 2 ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಅಕ್ಕಿಯನ್ನು ತೊಳೆದು ಅನ್ನಕ್ಕೆ ಇಡಿ, ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ ಉದ್ದಕ್ಕೆ ಹಸಿ ಮೆಣಸಿನಕಾಯಿ ಹೆಚ್ಚಿಕೊಂಡು ಅದಕ್ಕೆ ನಿಂಬೆ ರಸವನ್ನು ಹಿಂಡಿ, ಉದ್ದಿನ ಬೆಳೆ, ಹೆಸರು ಬೆಳೆ ಮತ್ತು ಮೆಂತ್ಯೆ, ಇಂಗುಗಳನ್ನು ಹಾಕಿ ರುಬ್ಬಿ ಕೊಳ್ಳಿ, ಎಣ್ಣೆ ಕಾಯಿಸಿಕೊಂಡು ಸಾಸಿವೆ ಜಿರಿಗೆಗಳನ್ನು ಹಾಕಿ. ನಂತರ ಕಡೆಲೆ ಬೆಳೆಯನ್ನು ಹಾಕಿ ಕೊಂಡು ಬಣ್ಣ ಬರುವವರಗೆ ಹುರಿಯಿರಿ, ಇದಕ್ಕೆ ಕುಟ್ಟಿದ ಪುಡಿ ಸೇರಿಸಿ, ನಂತರ ಇದಕ್ಕೆ ಅರಿಸಿನ ಪುಡಿ ಪುಡಿ ಉಪ್ಪು ಸೇರಿಸಿ ತಿರುಗಿಸಿ ಮತ್ತು ನಿಂಬೆ ರಸ ಹಾಗೂ ಕೊತ್ತಂಬರಿ ಸೇರಿಸಿ, ಈ ತಯಾರದ ಗೊಜ್ಜನ್ನು ಅನ್ನಕ್ಕೆ ಸೇರಿಸಿ ರುಚಿ ಸವಿಯ ಬಹುದು.