ಕುಸುಬಲಕ್ಕಿ 1 ಬಟ್ಟಲು ಕಡಲೆ 4 ಚಮಚ ಕಡಲೆ ಬೇಳೆ 2 ಚಮಚ ಒಣ ಮೆಣಸಿನಕಾಯಿ 5 ಇಂಗು 1 ಚಿಟಿಕೆ ಉಪ್ಪು ರುಚಿಗೆ ತಕ್ಕಷ್ಟು ಆಗತ್ಯಕ್ಕೆ ತಕ್ಕಷ್ಟು ಎಣ್ಣೆ
ಮಾಡುವ ವಿಧಾನ :
ಅಕ್ಕಿ, ಮೆಣಸಿನಕಾಯಿ, ಉಪ್ಪು, ಇಂಗು ಇವುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಕಡಲೆಹಿಟ್ಟು, ಕಡಲೆಬೇಳೆ ಸೇರಿಸಿ ಎಳ್ಳು ಮತ್ತು ಸ್ಪಲ್ಪ ಎಣ್ಣೆ ಹಾಕಿ ಕಲಸಿ. ನಿಪ್ಪಟ್ಟು ತಟ್ಟಿ ಎಣ್ಣೆಯಲ್ಲಿ ಕರಿಯರಿ.