ಫ್ರುಟ್ಸ್ ಹಾಗೂ ನಟ್ಸ್ ಸಲಾಡ್

ಬೇಕಾಗುವ ಸಾಮಗ್ರಿ: ಯಾವುದೇ ಕೆಲವು ಹಣ್ಣುಗಳು, ಬೀಜಗಳು, ಆರೆಂಜ್ ಜ್ಯೂಸ್.

ಮಾಡುವ ವಿಧಾನ: ಯಾವುದೇ ಕೆಲವು ಹಣ್ಣುಗಳು ಹಾಗೂ ಬೀಜಗಳನ್ನು (ನಟ್ಸ್) ಚೆನ್ನಾಗಿ ಕತ್ತರಿಸಿ ಹೋಳುಗಳನ್ನಾಗಿ ಮಾಡಿ. ಅದಕ್ಕೆ ಆರೆಂಜ್ ಜ್ಯೂಸನ್ನು ಬೆರೆಸಿ. ಮಿಶ್ರಣವನ್ನು ಹಾಗೆಯೇ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ.ನಂತರ ಫ್ರೆಶ್ ಫ್ರುಟ್ಸ್ ಹಾಗೂ ನಟ್ಸ್ ಸಲಾಡನ್ನು ಕಪ್‌ಗಳಿಗೆ ಹಾಕಿ ಸವಿಯಿರಿ.

ವೆಬ್ದುನಿಯಾವನ್ನು ಓದಿ