ಬಾಳೆಹಣ್ಣು ತೆಂಗಿನಕಾಯಿ ಪಚ್ಚಡಿ

ತುಂಡುಮಾಡಿದ ಬಾಳೆಹಣ್ಣನ್ನು ಚೆನ್ನಾಗಿ ಹುರಿಯಿರಿ. ಹುರಿದ ಬಾಳೆಹಣ್ಣಿಗೆ ಶುಂಠಿ ಚೂರುಗಳು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ನೀರುಳ್ಳಿ, ಉಪ್ಪು, ಮತ್ತು ತೆಂಗಿನ ಹಾಲನ್ನು ಒಟ್ಟಿಗೆ ಬೆರೆಸಿ ಬೇಯಿಸಿ.ಚೆನ್ನಾಗಿ ಬೆಂದ ಮೇಲೆ ಒಗ್ಗರಣೆ ಹಾಕಿ.

ವೆಬ್ದುನಿಯಾವನ್ನು ಓದಿ