ಬೆಂಡೆಕಾಯಿ ರಾಯತ

ಮೊದಲು ಬೆಂಡೆಕಾಯಿಯನ್ನು ಸ್ವಚ್ಚಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ.ಕಾದ ಮೇಲೆ ಅದಕ್ಕೆ ಬೆಂಡೆಕಾಯಿ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಹಾಕಿ ಚೆನ್ನಾಗಿ ಕಿವುಚಿರಿ. ಕೊನೆಯಲ್ಲಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿರಿ.

ವೆಬ್ದುನಿಯಾವನ್ನು ಓದಿ