ಹೀರೆಕಾಯಿ ಪಲ್ಯ

ಬೇಕಾಗುವ ಸಾಮಾಗ್ರಿ :

ತೊಗರೆ ಬೇಳೆ
ಹೀರೆಕಾಯಿ
ಬೇಳೆ
ಶುಂಠಿ
ಉಪ್ಪು
ಕರಿಬೇವು
ನಿಂಬೆ

ಮಾಡುವ ವಿಧಾನ :

ತೊಗರೆ ಬೇಳೆ ಬೇಯಿಸಿಕೊಳ್ಳಿ. ಹೀರೆಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡಾಗಿ ಹೆಚ್ಚಿಸಿಕೊಳ್ಳಿ, ಬೇಳೆಯೊಂದಿಗೆ ಹೀರೆಕಾಯಿ ಸೇರಿಸಿ ಕುದಿಸಿ. ಶುಂಠಿ ಉಪ್ಪು, ಕರಿಬೇವು, ನಿಂಬೆ ರಸ ಹಾಕಿ.

ವೆಬ್ದುನಿಯಾವನ್ನು ಓದಿ