ಅವರೇಕಾಳು ಕಾಲು ಕೆ.ಜಿ ತೆಂಗಿನ ತುರಿ ಒಂದು ಬಟ್ಟಲು ಜೀರಿಗೆ ಒಂದು ಚಮಚ ಸಾರಿನ ಪುಡಿ 2 ಚಮಚ ಪುಣಸೇ ಹಣ್ಣಿನರಸ ಸ್ವಲ್ಪ ಒಣಮೆಣಸಿನಕಾಯಿ ಅಗತ್ಯಕ್ಕೆ ತಕ್ಕಷ್ಟು ಎಣ್ಣೆ.
ಮಾಡುವ ವಿಧಾನ:
ಅವರೇಕಾಳನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಬೆಂದ ಕಾಳಿಗೆ ತೆಂಗಿನ ತುರಿ, ಜೀರಿಗೆ, ಸಾರಿನಪುಡಿ ಮತ್ತು ಹುಣಸೆರಸ ಹಾಕಿ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯನ್ನು ಬೆಂದ ಕಾಳಿಗೆ ಹಾಕಿ ಕುದಿಸಿ ನಂತರ ಒಗ್ಗರಣೆ ಹಾಕಿ.