ಕಷಾಯ

ಬೇಕಾಗುವ ಸಾಮಗ್ರಿಗಳು :

ಹಿಪ್ಪಲಿ - 16
ಅತಿಮಾಧುರ 1 ತುಣುಕು
ತುಳಸಿ 16
ಹಾಸಿ ಶುಂಠಿ 1
ಆರಿಸಿನ ಕೊಂಬು 1
ಹಾಳು 1 ಕಪ್
ನೀರು 3 ಕಪ್

ಮಾಡುವ ವಿಧಾನ :

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಗೆ ಹಾಕಿ, ಐದು ಕಪ್ ಇದ್ದ ನೀರು ಒಂದೂವರೆ ಕಪ್ ಬರುವವರೆಗೂ ಕುದಿಸಿ. ಕೆಮ್ಮು ಬಂದಾಗ ಈ ಕಷಾಯವನ್ನು ಉಪಯೋಗಿಸಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ