ಮೈದಾ ಹಿಟ್ಟು 250 ಗ್ರಾಂ ಗೋಧಿ ಹಿಟ್ಟು 250 ಗ್ರಾಂ ಕರಿಯಲು ಅಡುಗೆ ಎಣ್ಣೆ 1ದೊಡ್ಡ ಚಮಚ ಮೆಣಸು ಸ್ವಲ್ಪ ಜೀರಿಗೆ 2 ಚಮಚ ತುಪ್ಪ
ಪಾಕ ವಿಧಾನ :
ಎಣ್ಣೆಯನ್ನು ಬಾಣಲೆಗೆ ಹೊಯ್ದು ಬಿಸಿಯಾಗಲು ಇರಿಸಿರಿ. ಇತರ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿ ಎರಡು ಚಮಚ ತುಪ್ಪ ಸೇರಿಸಿ. ನೀರಿನೊಂದಿಗೆ ಹಿಟ್ಟು ಕಲಸಿರಿ. ಸಣ್ಣಸಣ್ಣ ಉಂಡೆಗಳನ್ನು ಮಾಡಿಕೊಂಡು ಲಟ್ಟಣಿಗೆ ಬಳಸಿ ಪೂರಿತಯಾರಿಸಿ ಎಣ್ಣೆಯಲ್ಲಿ ಕರಿಯಿರಿ.