ಪಾಲಕ ಪಲ್ಯ

ಬೇಕಾಗುವ ಸಾಮಗ್ರಿಗಳು: ಪಾಲಕ ಸೊಪ್ಪು ಒಂದು ಹಿಡಿ, ಈರುಳ್ಳಿ ಅರ್ಧ, ಆಲೂಗಡ್ಡೆ ಸ್ವಲ್ಪ, ಟೊಮೇಟೊ ಚಿಕ್ಕದು, ಸಾರಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ : ಕಡಲೆ ಬೆಳೆ, ಈರುಳ್ಳಿ ಚೆನ್ನಾಗಿ ಹುರಿದುಕೊಂಡು ನಂತರ ಅದಕ್ಕೆ ಆಲೂಗಡ್ಡೆ ಹಾಕಿ ಮತ್ತು ಸಣ್ಣಗೆ ಹೆಚ್ಚಿದ ಟೊಮೇಟೂ ಹಾಕಿ.ಪಾಲಕ ಉಪ್ಪು ಸಾರಿನ ಪುಡಿಹಾಕಿ ಮುಚ್ಚಿಡಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ,ಉಪ್ಪು, ಜಿರಿಗೆ ಹಾಕಿದರೂ ತುಂಬಾ ರುಚಿ

ವೆಬ್ದುನಿಯಾವನ್ನು ಓದಿ