ಬೇಕಾಗುವ ಪದಾರ್ಥಗಳು: ತಾಜಾ ಪುದೀನ ಸೊಪ್ಪು, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ, ತುಪ್ಪ ಕೊತ್ತಂಬರಿ, ಬೆಲ್ಲ, ಹುಣಸೆಹಣ್ಣು, ಉಪ್ಪು, ಎಣ್ಣೆ ತಯಾರಿಸುವ ವಿಧಾನ: ಪುದೀನ ಎಲೆಗಳನ್ನು ಕಾದ ಎಣ್ಣೆಗೆ ಹಾಕಿ ಸ್ವಲ್ವ ತುಪ್ಪದೊಂದಿಗೆ ಹುರಿಯಿರಿ. ನಂತರ ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಯನ್ನು ಹುರಿಯಿರಿ. ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿರಿ.