ಬೆಳೆ ಸಾರು

1 ಕಪ್ ಮಸೂರ್ ದಾಲ್, ಕೊಚ್ಚಿದ ಈರುಳ್ಳಿ, ಟೊಮ್ಯಾಟೋ, 2 ಹಸಿರು ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, 1 ಚಮಚ ನಿಂಬೇ ರಸ, ಉಪ್ಪು ಮತ್ತು ನೀರು ಸೇರಿಸಿ ಕುದಿಸಿ. ತುಪ್ಪದಲ್ಲಿ ಕೆಂಪು ಮೆಣಸು ಮತ್ತು ಜೀರಿಗೆ ಹುರಿದು ಮಿಶ್ರಣಕ್ಕೆ ಸೇರಿಸಿ. ಬೆಳೆ ಸಾರು ರೆಡಿ.

ವೆಬ್ದುನಿಯಾವನ್ನು ಓದಿ