ಮಾವಿನಕಾಯಿ ಚಟ್ನಿ

ಬೇಕಾಗುವ ಸಾಮಾಗ್ರಿ :

ಮಾವಿನಕಾಯಿ
ತೆಂಗಿನ ತುರಿ
ಒಣ ಮೆಣಸಿನ ಕಾಯಿ
ಮೆಂತ್ಯ
ಸಾಸಿವೆ
ಇಂಗು

ಮಾಡುವ ವಿಧಾನ :

ಮಾವಿನಕಾಯಿ ಸಿಪ್ಪೆ ತೆಗೆದು ತೆಂಗಿನ ತುರಿ ಸೇರಿಸಿ, ಒಣ ಮೆಣಸಿನ ಕಾಯಿ, ಮೆಂತ್ಯ ಹುರಿದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಿ, ಕೊನೆಯಲ್ಲಿ ಸಾಸಿವೆ, ಇಂಗು, ಒಗ್ಗರಣೆ ಹಾಕಿ ಕಲಸಿರಿ.

ವೆಬ್ದುನಿಯಾವನ್ನು ಓದಿ