ಮೈದಾ ಪಕೋಡಾ

ಬೇಕಾಗುಸಾಮಗ್ರಿಗಳು: ಮೈದಹಿಟ್ಟು - 1 ಬಟ್ಟಲಡಾಲ್ಡಾ - 2 ಚಮಈರುಳ್ಳಿ - 100 ಗ್ರಾಹಸಿಮೆಣಸಿನಕಾಯಿ- 6 ಕೊತ್ತಂಬರಿ ಸೊಪ್ಪು - ಸ್ವಲ್ಕರೀಬೇವು - 2 ಎಸಳು, ಶುಂಠಿ - ಸ್ವಲ್ಉಪ್ಪು - ರುಚಿಗತಕ್ಕಷ್ಟಎಣ್ಣೆ - ಸ್ವಲ್ಪ. ಪಾವಿಧಾನ: ಒಂದಪಾತ್ರೆಯಲ್ಲಿ ಮೈದಾಹಿಟ್ಟಿಗಡಾಲ್ಡಬೆರೆಸಿ ಚೆನ್ನಾಗಿ ಕಲಸಿರಿ. ಈರುಳ್ಳಿ, ಕೊತ್ತಂಬರಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ಎಲ್ಲವನ್ನಸಣ್ಣದಾಗಿ ಹೆಚ್ಚಿ ಕಲಸಿಮೈದಾಹಿಟ್ಟಿನೊಂದಿಗಬೆರೆಸಿ. ನಂತಇದಕ್ಕಸ್ವಲ್ನೀರಬೆರೆಸಿ ಚಪಾತಿ ಹಿಟ್ಟಿಹದಕ್ಕಕಲಸಿ,ಸಣ್ಸಣ್ಉಂಡೆಮಾಡಿ ಎಣ್ಣೆಯಲ್ಲಿ ಕರಿಯಿರಿ.ಸಂಜಕಾಫಿಯೊಂದಿಗಬಿಸಿಬಿಸಿಯಾಗಿರುವಾಗಲತಿನ್ನಲಚೆನ್ನಾಗಿರುತ್ತದೆ.

ವೆಬ್ದುನಿಯಾವನ್ನು ಓದಿ