ಮ‌ೂಲಂಗಿ ಪಲ್ಯ

ಬೇಕಾಗುವ ಸಾಮಾಗ್ರಿಗಳು:

ಮ‌ೂಲಂಗಿ, ಈರುಳ್ಳಿ, ಎಣ್ಣೆ, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಮೆಣಸಿನ ಪುಡಿ, ಉಪ್ಪು

ಪಾಕ ವಿಧಾನ:

ಮ‌ೂಲಂಗಿ ತೊಳೆದು ಹೆಚ್ಚಿಕೊಳ್ಳಿ. ಈರುಳ್ಳಿಯೊಂದಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬೇಯಿಸಿ. ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಈರುಳ್ಳಿ ಹಾಕಿ ಕೆಂಪಾಗುವ ತನಕ ಹುರಿಯಿರಿ. ನಂತರ ಮ‌ೂಲಂಗಿ, ಮೆಣಸಿನ ಪುಡಿ, ಉಪ್ಪು ಹಾಕಿ ಕೆದಕಿ. ಐದು ನಿಮಿಷಗಳ ನಂತರ ಕೆಳಗಿಳಿಸಿ.

ವೆಬ್ದುನಿಯಾವನ್ನು ಓದಿ