ಲಿಂಬೆ ಹಣ್ಣು 1 ಹುಣಸೇ ಬೆಲ್ಲ ಆರಿಸಿನ ಪುಡಿ ಉಪ್ಪು ಒಣಮೆನಸು 8 ಕಾಲು ಮೆಣಸು 4 ಜಿರಿಗೆ 4 ಚಮಚ ಕೊಬ್ಬಾರಿ ಎಣ್ಣೆ 6 ಚಮಚ.
ಮಾಡುವ ವಿಧಾನ :
ಒಂದು ಗಂಟೆ ಮೊದಲೇ ಲಿಂಬೆ ಹಣ್ಣನ್ನು ಸಣ್ಣಗೆ ಹೆಚ್ಚಿ ಬೀಜ ತೆಗೆದು ಅದಕ್ಕೆ ಕೊಬ್ಬರಿ ಎಣ್ಣೆ, ಅರಸಿನ ಪುಡಿ, ಉಪ್ಪು, ಬೆಲ್ಲ 6 ಚಮಚ. ಹುಣಸೇ ಹಣ್ಣು ಹಾಕಿ ಕಳಿಸಿ ಇಡೀ. ಅರ್ಧ ಗಂಟೆ ನಂತರ ಮಿಶ್ರಣಕ್ಕೆ ಜಿರಿಗೆ, ಕಾಲು ಮೆಣಸು , ಒಣ ಮೆಣಸು ಹಾಕಿ ಚೆಣ್ಣಾಗಿ ರುಬ್ಬಿ , ಸ್ವಲ್ಪ ತಾರಿ ತರಿಯಾಗಿ ರುಬ್ಬಿ, ಬಿಸಿ ಅನ್ನದ ಜೊತೆಗೆ ಸವಿಯಿರಿ.