ಲಿಂಬೆ ಹಣ್ಣಿನ ರಸ ಒಂದು ಲೋಟ ಒಂದು ಲೀಟರ್ ನೀರು ನಾಲ್ಕು ಹಸಿ ಮೆಣಸು ಕೊತ್ತಂಬರಿ ಅರ್ಧ ಕಟ್ಟು ಕರಿಬೇವು 4 ಏಸಳು ರುಚಿಗೆ ತಕ್ಕಷ್ಟು ಉಪ್ಪು ಒಗ್ಗರಣೆಗೆ ತುಪ್ಪ ಜೇರಿಗೆ 1 ಚಮಚ ಕಾಳು ಮೆಣಸು ಒಂದು ಚಮಚ .
ಮಾಡುವ ವಿಧಾನ :
ಒಂದು ಲೀಟರ್ ನೀರಿಗೆ ಕಾಲು ಮೆಣಸಿನ ಪುಡಿ 2 ಚಮಚ ಉಪ್ಪು ಹಾಕಿ ಅರ್ಧ ಲೀಟರ್ ಆಗುವವರೆಗೆ ಕುದಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ, ಒಗ್ಗರಣೆಗೆ ತುಪ್ಪ, ಜಿರಿಗೆ , ಕರಿಬೇವು, ಹಾಸಿ ಮೆಣಸು ಇಡಿಯಾಗಿ ಹಾಕಿ ರುಚಿ ನೋಡಬಹುದು .