ಮಾಡುವ ವಿಧಾನ: ಕೊತಂಬರಿ , ಪುದಿನ ಸೊಪ್ಪನ್ನು ಬುಡ ಕಡಿದು ಸ್ವಚ್ಚವಾಗಿ ತೊಳೆದಿಡಿ ,ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಡಿ. ಎಲ್ಲ ವಸ್ತುಗಳನ್ನು ಮಿಕ್ಸಿಗೆ ಅಥವಾ ಒರಳಿಗೆ ಹಾಕಿ ಚೆನ್ನಾಗಿ ರುಬ್ಬಿರಿ. ಚಟ್ನಿ ತೀರಾ ಗಟ್ಟಿಯಾಗಿರಬಾರದು ಅಥವಾ ನೀರಾಗಿಯೂ ಇರಬಾರದು ಅದರಂತೆ ನೋಡಿಕೊಳ್ಳಿ. ರೊಟ್ಟಿ ಜೊತೆಗೆ ಸೇವಿಸಿದಲ್ಲಿ ತುಂಬಾ ರುಚಿ. "