ಮಾಡುವ ವಿಧಾನ: ಹಾಗಲಕಾಯಿಯನ್ನು ಹೆಚ್ಚಿಕೊಳ್ಳಿ ಮತ್ತು ಟೊಮೇಟೊ ಹುಣಸೆ ರಸ ಅದಕ್ಕೆ ಸೇರಿಸಿ, ಮೇಲಿನ ಎಲ್ಲ ಮಸಾಲೆಯನ್ನು ಒಗ್ಗರಣೆ ಹಾಕಿ. ಇದಕ್ಕೆ ಹಾಗಲಕಾಯಿ ಮತ್ತು ಹುಣಸೆ ರಸ ಸೇರಿಸಿಕೊಳ್ಳಿ ನೀರು ಸೇರಿಸಿ ಐದು ನಿಮಿಷ ಬೇಯಿಸಿ. ಇಗ ಇದಕ್ಕೆ ಮಸಾಲೆ ಪುಡಿ ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಹಾಕಿ ಮತ್ತೆ ಬೇಯುಸಿ. "