'ಸೂಪರ್-8' ಕದನಕ್ಕೆ ವೇದಿಕೆ ಸಜ್ಜು; ವೇಳಾಪಟ್ಟಿ ಇಲ್ಲಿದೆ...

ಗುರುವಾರ, 6 ಮೇ 2010 (13:21 IST)
ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳು ಕೊನೆಗೊಂಡಿದ್ದು, ಸೂಪರ್ ಎಂಟರ ಹಂತಕ್ಕೆ ವೇದಿಕೆ ಸಜ್ಜಾಗಿದೆ.

ಇಲ್ಲಿ ಪ್ರವೇಶ ಪಡೆದ ಅಗ್ರ ಎಂಟು ತಂಡಗಳನ್ನು ತಲಾ ನಾಲ್ಕರಂತೆ ಗ್ರೂಪ್ 'ಇ' ಮತ್ತು ಗ್ರೂಪ್ 'ಎಫ್' ಎಂಬ ಎರಡು ಗುಂಪುಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

ಗ್ರೂಪ್ 'ಇ':
ಪಾಕಿಸ್ತಾನ (ಎ1)
ನ್ಯೂಜಿಲೆಂಡ್ (ಬಿ2)
ದಕ್ಷಿಣ ಆಫ್ರಿಕಾ (ಸಿ1)
ಇಂಗ್ಲೆಂಡ್ (ಡಿ2)

ಗ್ರೂಪ್ 'ಎಫ್':
ಶ್ರೀಲಂಕಾ (ಬಿ1)
ಆಸ್ಟ್ರೇಲಿಯಾ (ಎ2)
ಭಾರತ (ಸಿ2)
ವೆಸ್ಟ್‌ಇಂಡೀಸ್ (ಡಿ1)

ಸೂಪರ್-8 ವೇಳಾಪಟ್ಟಿ:
ದಿನಾಂಕಸಮಯ ಪಂದ್ಯ ತಾಣ
ಮೇ 06, ಗುರುವಾರರಾತ್ರಿ 07:00ಕ್ಕೆಇಂಗ್ಲೆಂಡ್ vs ಪಾಕಿಸ್ತಾನಬಾರ್ಬಡಾಸಾ
" 11:00ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾಬಾರ್ಬಡಾಸಾ
ಮೇ 07, ಶುಕ್ರವಾರ" 07:00ಭಾರತ vs ಆಸ್ಟ್ರೇಲಿಯಾಬಾರ್ಬಡಾಸಾ
" 11:00ವೆಸ್ಟ್‌ಇಂಡೀಸ್ vs ಶ್ರೀಲಂಕಾಬಾರ್ಬಡಾಸಾ
ಮೇ 08, ಶನಿವಾರ" 07:00ನ್ಯೂಜಿಲೆಂಡ್ vs ಪಾಕಿಸ್ತಾನಬಾರ್ಬಡಾಸಾ
" 11:00ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾಬಾರ್ಬಡಾಸಾ
ಮೇ 09, ಭಾನುವಾರ" 07:00ಭಾರತ vs ವೆಸ್ಟ್‌ಇಂಡೀಸ್ಬಾರ್ಬಡಾಸಾ
" 11:00ಆಸ್ಟ್ರೇಲಿಯಾ vs ಶ್ರೀಲಂಕಾಬಾರ್ಬಡಾಸಾ
ಮೇ 10, ಸೋಮವಾರ" 07:00ಪಾಕಿಸ್ತಾನ vs ದಕ್ಷಿಣ ಆಫ್ರಿಕಾಸೈಂಟ್ ಲೂಸಿಯಾ
" 11:00ಇಂಗ್ಲೆಂಡ್ vs ನ್ಯೂಜಿಲೆಂಡ್ಸೈಂಟ್ ಲೂಸಿಯಾ
ಮೇ 11, ಮಂಗಳವಾರ " 10:30ಭಾರತ vs ಶ್ರೀಲಂಕಾ ಸೈಂಟ್ ಲೂಸಿಯಾ
ಮೇ 12, ಬುಧವಾರ" 02:30ವೆಸ್ಟ್‌ಇಂಡೀಸ್ vs ಆಸ್ಟ್ರೇಲಿಯಾಸೈಂಟ್ ಲೂಸಿಯಾ
ಮೇ 13, ಗುರುವಾರ" 09:00ಮೊದಲ ಸೆಮಿಫೈನಲ್ಸೈಂಟ್ ಲೂಸಿಯಾ
ಮೇ 14, ಶುಕ್ರವಾರ" 09:00ಎರಡನೇ ಸೆಮಿಫೈನಲ್ಸೈಂಟ್ ಲೂಸಿಯಾ
ಮೇ 16, ಭಾನುವಾರ" 09:00ಫೈನಲ್ ಬಾರ್ಬಡಾಸಾ

ವೆಬ್ದುನಿಯಾವನ್ನು ಓದಿ