ಭಾರತೀಯ ಟೆಬಲ್ ಟೆನಿಸ್ ಮಹಾಸಂಘ ಇಬ್ಬರು ವಿದೇಶಿ ಕೋಚ್ಗಳನ್ನು ನೇಮಕ ಮಾಡಿದೆ. ಉತ್ತರ ಕೋರಿಯಾದ ಎನ್ ಜೊಂಗ್ ಸೊನ್ ಮತ್ತು ಕಿಮ್ ಸೊಂಗ್ ಹಾನ್ ರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.
ಈ ಇಬ್ಬರು ಕೋಚ್ರಗಳು ಬೇಸಿಗೆಯ ರಜೆಯಲ್ಲಿ ರಾಜ್ಯ ಆಟಗಾರರಾದ ಜ್ಯೂನಿಯರ್ ಆಟಗಾರರನ್ನು ತರಬೇತಿ ನೀಡಲಿದ್ದಾರೆ.
ಈ ಇಬ್ಬರು ತರಬೇತಿ ನೀಡುವವರು ಮೂರು ತಿಳಂಗಳಿನವರೆಗೆ ದೇಶದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.