ಚಾಣಕ್ಯ ನೀತಿಯ ಪ್ರಕಾರ ಇಂತಹ ವ್ಯಕ್ತಿಗಳಿಗೆ ಯಾವತ್ತೂ ಹಣದ ಸಮಸ್ಯೆ ಕಾಡುವುದಿಲ್ಲವಂತೆ
*ಚಾಣಕ್ಯ ನೀತಿಯ ಪ್ರಕಾರ ಯಾವ ವ್ಯಕ್ತಿ ಕಷ್ಟಪಟ್ಟು ದುಡಿಯುತ್ತಾನೋ ಆತನ ಮೇಲೆ ಲಕ್ಷ್ಮಿ ಕೃಪೆ ಇರುತ್ತದೆ. ಆತನಿಗೆ ಹಣದ ಸಮಸ್ಯೆ ಕಾಡುವುದಿಲ್ಲ.
*ಹಣ ಬಂದಾಗ ಆತ ಅಹಂಕಾರ ತೋರದೆ ನಿರ್ಗತಿಕರಿಗೆ ದಾನ ಧರ್ಮ ಮಾಡುತ್ತಾನೋ ಅವನು ಜೀವನದಲ್ಲಿ ಹಣದ ಜೊತೆಗೆ ಗೌರವವನ್ನು ಪಡೆಯುತ್ತಾನೆ.