ಮುಟ್ಟಾದಾಗ ಅಪ್ಪಿತಪ್ಪಿಯೂ ಈ ಮೂರು ವಸ್ತುಗಳನ್ನು ಮುಟ್ಟಬೇಡಿ

ಭಾನುವಾರ, 17 ಮೇ 2020 (06:29 IST)
ಬೆಂಗಳೂರು : ಮುಟ್ಟಾದಾಗ ಹೆಂಗಸರು ಏನನ್ನು ಮುಟ್ಟಬಾರದು ಎಂದು ಹಿರಿಯರು ಹೇಳುತ್ತಾರೆ. ಒಂದು ವೇಳೆ ಅವರು ಮುಟ್ಟಾದಾಗ ಅಪ್ಪಿತಪ್ಪಿಯೂ ಇವುಗಳನ್ನು ಮುಟ್ಟಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ ಎಂದು ಹೇಳುತ್ತಾರೆ.


ಮುಟ್ಟಾದಾಗ ಮಹಿಳೆಯರು ಪೂಜಾ ಸಾಮಾಗ್ರಿಗಳನ್ನು ಮುಟ್ಟಬಾರದು. ಹಾಗೇ ಮುಟ್ಟಾದಾಗ ಹಣ ಇಡುವ ಪೆಟ್ಟಿಗೆ, ಬೀರುಗಳನ್ನು  ಮುಟ್ಟಬಾರದು. ಅಲ್ಲದೇ ಮುಟ್ಟಾದಾಗ ಉಪ್ಪಿನಕಾಯಿಯನ್ನು ಮುಟ್ಟಬಾರದು. ಒಂದು ವೇಳೆ ಅದನ್ನು ಮುಟ್ಟಿದರೆ ಅದು ಹಾಳಾಗುತ್ತದೆ ಎಂಬ ನಂಬಿಕೆ ಇದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ