ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗಲು ಈ ನೀರಿನಿಂದ ಮುಖ ವಾಶ್ ಮಾಡಿ

ಶನಿವಾರ, 16 ಮೇ 2020 (08:09 IST)
ಬೆಂಗಳೂರು : ವಾತಾವರಣದಲ್ಲಿರುವ ಧೂಳು ಕೊಳಕಿನಿಂದಾಗಿ ಮುಖದಲ್ಲಿ ಕಪ್ಪು ಕಲೆಗಳು, ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಲು ಈ ನೀರಿನಿಂದ ಮುಖವನ್ನು ವಾಶ್ ಮಾಡಿ.


ಕಹಿ ಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿ ಆ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮೊಡವೆ, ಕಪ್ಪು ಚುಕ್ಕೆಗಳು ನಿವಾರಣೆಯಾಗುತ್ತವೆ.


ಹಾಗೇ ನೀರಿಗೆ ಜೀರಿಗೆ ಹಾಕಿ ಕುದಿಸಿ ಆ ನೀರಿನಿಂದ ಮುಖ ತೊಳೆದರೂ ಕೂಡ ಮುಖದ ಕಲೆಗಳು ಮಾಯವಾಗುತ್ತವೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ