ಬೆಂಗಳೂರು : ಒಣಗಿದ , ಎಲೆಗಳು ಉದುರಿಹೋದ, ಫಲವನ್ನು ಕೊಡದ ಮರಗಳನ್ನು ನಾವು ಕಡಿದು ಹಾಕುತ್ತೇವೆ. ಆದರೆ ಇಂತಹ ಮರಗಳನ್ನು ಕಡಿಯುವಾಗ ನಿಮಗಿಷ್ಟ ಬಂದ ಸಮಯದಲ್ಲಿ ಕಡಿಯುವಂತಿಲ್ಲ. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.
ಮರಗಳನ್ನು ಕಡಿಯಲು ಸರಿಯಾದ ಸಮಯವಿದೆ ಮತ್ತು ವಿಧಾನವಿದೆ. ಅದನ್ನು ಅನುಸರಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ಮೃಗಶಿರಾ, ಪುನರ್ವಸು, ಅನುರಾಧಾ, ಹಸ್ತ. ಮೂಲ, ಉತ್ತರಾಫಲ್ಗುಣಿ, ಉತ್ತರಾಶಾಢ, ಉತ್ತರಾಭದ್ರಪದ, ಸ್ವಾತಿ, ಮತ್ತು ಶ್ರವಣ ನಕ್ಷತ್ರಗಳಲ್ಲಿ ಮರಗಳನ್ನು ಕಡಿಯಬೇಕು. ಅಲ್ಲದೇ ಮರಗಳನ್ನು ಕತ್ತರಿಸುವ ಮೊದಲು ಅದನ್ನು ಪೂಜಿಸಿಬೇಕು ಎಂದು ಪಂಡಿತರು ಹೇಳುತ್ತಾರೆ.