ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?

ಸೋಮವಾರ, 23 ನವೆಂಬರ್ 2020 (07:24 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಷಭ ರಾಶಿ: ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಿಥುನ ರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕಟಕ ರಾಶಿ : ಇವರಿಗೆ ಇಂದು 7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಸಿಂಹ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ  ಹಸಿರು ಮತ್ತು ವೈಡೂರ್ಯ ಬಣ್ಣ ಅದೃಷ್ಟವನ್ನು ತರುತ್ತದೆ.
*ಕನ್ಯಾ ರಾಶಿ : ಇವರಿಗೆ ಇಂದು 4ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಅದೃಷ್ಟವನ್ನು ತರುತ್ತದೆ.
*ತುಲಾ ರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ ಪಾರದರ್ಶಕ ಮತ್ತು ಗುಲಾಬಿ ಬಣ್ಣ ಅದೃಷ್ಟವನ್ನು ತರುತ್ತದೆ.
*ವೃಶ್ಚಿಕ ರಾಶಿ : ಇವರಿಗೆ ಇಂದು 8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಅದೃಷ್ಟವನ್ನು ತರುತ್ತದೆ.
*ಧನು ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಅದೃಷ್ಟವನ್ನು ತರುತ್ತದೆ.
*ಮಕರ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಅದೃಷ್ಟವನ್ನು ತರುತ್ತದೆ.  
*ಕುಂಭ ರಾಶಿ : ಇವರಿಗೆ ಇಂದು  3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಅದೃಷ್ಟವನ್ನು ತರುತ್ತದೆ.
* ಮೀನ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್  ಬಣ್ಣ ಅದೃಷ್ಟವನ್ನು ತರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ