ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?

ಶುಕ್ರವಾರ, 11 ಡಿಸೆಂಬರ್ 2020 (06:52 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇವರಿಗೆ ಇಂದು 1 ಅದೃಷ್ಟದ ಸಂಖ್ಯೆಯಾದರೆ, ಕಿತ್ತಳೆ ಮತ್ತು ಚಿನ್ನ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಷಭ ರಾಶಿ: ಇವರಿಗೆ ಇಂದು  1 ಅದೃಷ್ಟದ ಸಂಖ್ಯೆಯಾದರೆ, ಕಿತ್ತಳೆ ಮತ್ತು ಚಿನ್ನ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಿಥುನ ರಾಶಿ : ಇವರಿಗೆ ಇಂದು 8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕಟಕ ರಾಶಿ : ಇವರಿಗೆ ಇಂದು 2  ಅದೃಷ್ಟದ ಸಂಖ್ಯೆಯಾದರೆ  ಬೆಳ್ಳಿ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಸಿಂಹ ರಾಶಿ : ಇವರಿಗೆ ಇಂದು 1 ಅದೃಷ್ಟದ ಸಂಖ್ಯೆಯಾದರೆ  ಕಿತ್ತಳೆ ಮತ್ತು ಚಿನ್ನ ಬಣ್ಣ ಅದೃಷ್ಟವನ್ನು ತರುತ್ತದೆ.
*ಕನ್ಯಾ ರಾಶಿ : ಇವರಿಗೆ ಇಂದು 8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಅದೃಷ್ಟವನ್ನು ತರುತ್ತದೆ.
*ತುಲಾ ರಾಶಿ : ಇವರಿಗೆ ಇಂದು 1 ಅದೃಷ್ಟದ ಸಂಖ್ಯೆಯಾದರೆ ಕಿತ್ತಳೆ ಮತ್ತು ಚಿನ್ನ ಬಣ್ಣ ಅದೃಷ್ಟವನ್ನು ತರುತ್ತದೆ.
*ವೃಶ್ಚಿಕ ರಾಶಿ : ಇವರಿಗೆ ಇಂದು  3 ಅದೃಷ್ಟದ ಸಂಖ್ಯೆಯಾದರೆ ಕೇಸರಿ ಮತ್ತು ಹಳದಿ  ಬಣ್ಣ ಅದೃಷ್ಟವನ್ನು ತರುತ್ತದೆ.
*ಧನು ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತುಮರೂನ್ ಬಣ್ಣ ಅದೃಷ್ಟವನ್ನು ತರುತ್ತದೆ.
*ಮಕರ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್ ಬಣ್ಣ ಅದೃಷ್ಟವನ್ನು ತರುತ್ತದೆ.  
*ಕುಂಭ ರಾಶಿ : ಇವರಿಗೆ ಇಂದು 7 ಅದೃಷ್ಟದ ಸಂಖ್ಯೆಯಾದರೆ, ಕೆನೆ ಮತ್ತು ಬಿಳಿ ಬಣ್ಣ ಅದೃಷ್ಟವನ್ನು ತರುತ್ತದೆ.
* ಮೀನ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ  ಬಣ್ಣ ಅದೃಷ್ಟವನ್ನು ತರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ