ಕನಸಿನಲ್ಲಿ ಚಿಕ್ಕ ಮಕ್ಕಳು ಕಂಡರೆ ಏನರ್ಥ ಗೊತ್ತಾ?

ಗುರುವಾರ, 18 ಫೆಬ್ರವರಿ 2021 (06:56 IST)
ಬೆಂಗಳೂರು : ಕನಸು ನಮ್ಮ ಭವಿಷ್ಯದಲ್ಲಿ ನಡೆಯುವುದನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಕನಸಿನಲ್ಲಿ ಚಿಕ್ಕ ಮಕ್ಕಳು ಕಂಡರೆ ಏನರ್ಥ ಎಂಬುದನ್ನು ತಿಳಿದುಕೊಳ್ಳೋಣ.

ಗಂಡು ಮಕ್ಕಳ ಕನಸಿನಲ್ಲಿ ಮಕ್ಕಳು ಬರಬಾರದು, ಒಂದು ವೇಳೆ ಕಂಡರೆ ಅದು ಅಳಬಾರದು, ಸಾಯಬಾರದು, ನರಳಬಾರದು. ಒಂದು ವೇಳೆ ಹೀಗೆ ಆದರೆ ಅವರಿಗೆ ದರಿದ್ರ ಪ್ರಾರಂಭವಾಗಲಿದೆ ಎಂದರ್ಥ. ನಿಮ್ಮ ಮನೆ ದೇವರು ಕನಸಿನಲ್ಲಿ ಮಕ್ಕಳ ರೂಪದಲ್ಲಿ ಬಂದು ನಿಮಗೆ ಕೆಟ್ಟದಾಗುವುದರ ಮುನ್ಸೂಚನೆ ನೀಡುತ್ತಿದ್ದಾರೆ ಎಂದರ್ಥ.

ಹಾಗೇ ಹೆಣ್ಣು ಮಕ್ಕಳ ಕನಸಿನಲ್ಲಿ ಅದರಲ್ಲೂ ಗರ್ಭಿಣಿಯ ಕನಸಿನಲ್ಲಿ ಮಕ್ಕಳು ಅಳುವುದು, ಸಾಯುವುದು ಕಂಡು ಬಂದರೆ ಅದು ಕೂಡ ಶುಭವಲ್ಲವಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ