ಹೊಸ ಬಟ್ಟೆ ಧರಿಸುವ ಮುನ್ನ ಈ ಸಣ್ಣ ಕೆಲಸ ಮಾಡಿದರೆ ಎಂದಿಗೂ ಬಟ್ಟೆಗೆ ಕೊರತೆಯಾಗಲ್ಲ

ಭಾನುವಾರ, 2 ಆಗಸ್ಟ್ 2020 (07:40 IST)
ಬೆಂಗಳೂರು : ಎಲ್ಲರಿಗೂ ಹೊಸ ಬಟ್ಟೆ ಧರಿಸುವುದೆಂದರೆ ತುಂಬಾ ಇಷ್ಟ. ಈ ಹೊಸ ಬಟ್ಟೆಗಳು ಮತ್ತೆ ಮತ್ತೆ ಹಾಕುವ ಯೋಗ ನಿಮ್ಮದಾಗಬೇಕೆಂದರೆ ಈ ಸಣ್ಣ ಕೆಲಸ ಮಾಡಿ.

ಒಂದು ರೂ. ನಾಣ್ಯವನ್ನು ತೆಗೆದುಕೊಂಡು ನೀರಿನಲ್ಲಿ ತೊಳೆದು ಅರಶಿನ ಕುಂಕಮ ಹಚ್ಚಿ ಹೊಸ ಬಟ್ಟೆಯ ಜೇಬಿನೊಳಗೆ ಹಾಕಿ ಬಳಿಕ ಬಟ್ಟೆ ಧರಿಸಿ. ಇದರಿಂದ ನಿಮಗೆ ಅದೃಷ್ಟ ಒಲಿಯುತ್ತದೆ. ಮತ್ತು ಎಂದಿಗೂ ಬಟ್ಟೆಗೆ ಕೊರತೆಯಾಗುವುದಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ