ಪಾದದ ಗಂಟುಗಳ ಮೇಲಿರುವ ಕಪ್ಪು ಕಲೆ ಮಾಯವಾಗಲು ಈ ಟಿಪ್ಸ್ ಫಾಲೋ ಮಾಡಿ

ಶನಿವಾರ, 1 ಆಗಸ್ಟ್ 2020 (11:19 IST)
ಬೆಂಗಳೂರು : ನಾವು ಕುಳಿತುಕೊಂಡಾಗ ಪಾದದ ಗಂಟುಗಳ ಮೇಲೆ ಭಾರ ಬೀಳುವುದರಿಂದ ಆ ಭಾಗ ಕಪ್ಪಾಗಿರುತ್ತದೆ. ಅದು ನೋಡಲು ತುಂಬಾ ಅಸಹ್ಯವಾಗಿ ಕಾಣುತ್ತದೆ. ಇದನ್ನು ನಿವಾರಿಸಲು ಹೀಗೆ ಮಾಡಿ.

ಪಾದದ ಗಂಟುಗಳ ಮೇಲೆ ಟೂತ್ ಪೇಸ್ಟ್ ಹಚ್ಚಿ ಅರ್ಧ ನಿಂಬೆ ಹಣ್ಣಿನಿಂದ ಚೆನ್ನಾಗಿ ಉಜ್ಜಿ ಆಮೇಲೆ ಬಟ್ಟೆಯಿಂದ ಕ್ಲೀನ್ ಮಾಡಿ. ಬಳಿಕ ಸಕ್ಕರೆ 1 ಚಮಚ, 1ಚಮಚ ಮಿಲ್ಕ್ ಪೌಡರ್ ಮಿಕ್ಸ ಮಾಡಿ ಅದನ್ನು ಅರ್ಧ ನಿಂಬೆ ಹಣ್ಣಿನಿಂದ ತೆಗೆದುಕೊಂಡು ಪಾದದ ಗಂಟುಗಳ ಮೇಲೆ ಚೆನ್ನಾಗಿ ಉಜ್ಜಿದರೆ ಕಪ್ಪು ಕಲೆಗಳು ಮಾಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ