ಬೆಂಗಳೂರು: ಶ್ರೀ ಮಹಾವಿಷ್ಣು ಶತನಾಮ ಸ್ತೋತ್ರವನ್ನು ಕನ್ನಡದಲ್ಲೇ ಓದಿ ಮತ್ತು ಅದನ್ನು ಓದುವುದರಿಂದ ಏನು ಲಾಭ ಎಂದು ತಿಳಿದುಕೊಳ್ಳೋಣ.
ಮಹಾವಿಷ್ಣುವಿನ ನಾಮ ಸ್ಮರಣೆಯೇ ನಮ್ಮಲ್ಲಿ ಹೊಸ ಚೈತನ್ಯ ನೀಡುತ್ತದೆ. ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ, ಪಾಪಗಳನ್ನು ಕಳೆದು ಪಿತೃದೋಷಗಳಿಂದ ಮುಕ್ತಿ ಪಡೆಯಬೇಕಾದರೆ ಮಹಾವಿಷ್ಣುವಿನ ಶತನಾಮ ಸ್ತೋತ್ರ ಓದಿ. ಮಹಾವಿಷ್ಣುವಿನ ನಾಮಸ್ಮರಣೆ ಮಾಡುವುದರಿಂದ ಮೋಕ್ಷ ಸಿಗುತ್ತದೆ. ಮಹಾವಿಷ್ಣುವಿನ ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಓದಿ.
ಓಂ ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ |
ಜನಾರ್ದನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಡಧ್ವಜಮ್ || ೧ ||
ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ |
ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್ || ೨ ||
ನಾರಾಯಣಂ ಗದಾಧ್ಯಕ್ಷಂ ಗೋವಿಂದಂ ಕೀರ್ತಿಭಾಜನಮ್ |
ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್ || ೩ ||
ವೇತ್ತಾರಂ ಯಜ್ಞಪುರುಷಂ ಯಜ್ಞೇಶಂ ಯಜ್ಞವಾಹಕಮ್ |
ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್ || ೪ ||
ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಸಮ್ |
ತ್ರಿವಿಕ್ರಮಂ ತ್ರಿಕಾಲಜ್ಞಂ ತ್ರಿಮೂರ್ತಿಂ ನಂದಿಕೇಶ್ವರಮ್ || ೫ ||
ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ |
ಶ್ರೀಪತಿಂ ಶ್ರೀಧರಂ ಶ್ರೀಶಂ ಮಂಗಳಂ ಮಂಗಳಾಯುಧಮ್ || ೬ ||
ದಾಮೋದರಂ ದಯೋಪೇತಂ ಕೇಶವಂ ಕೇಶಿಸೂದನಮ್ |
ವರೇಣ್ಯಂ ವರದಂ ವಿಷ್ಣುಮಾನಂದಂ ವಸುದೇವಜಮ್ || ೭ ||
ಹಿರಣ್ಯರೇತಸಂ ದೀಪ್ತಂ ಪುರಾಣಂ ಪುರುಷೋತ್ತಮಮ್ |
ಸಕಲಂ ನಿಷ್ಕಳಂ ಶುದ್ಧಂ ನಿರ್ಗುಣಂ ಗುಣಶಾಶ್ವತಮ್ || ೮ ||
ಹಿರಣ್ಯತನುಸಂಕಾಶಂ ಸೂರ್ಯಾಯುತಸಮಪ್ರಭಮ್ |
ಮೇಘಶ್ಯಾಮಂ ಚತುರ್ಬಾಹುಂ ಕುಶಲಂ ಕಮಲೇಕ್ಷಣಮ್ || ೯ ||
ಜ್ಯೋತೀರೂಪಮರೂಪಂ ಚ ಸ್ವರೂಪಂ ರೂಪಸಂಸ್ಥಿತಮ್ |
ಸರ್ವಜ್ಞಂ ಸರ್ವರೂಪಸ್ಥಂ ಸರ್ವೇಶಂ ಸರ್ವತೋಮುಖಮ್ || ೧೦ ||
ಜ್ಞಾನಂ ಕೂಟಸ್ಥಮಚಲಂ ಜ್ಞಾನದಂ ಪರಮಂ ಪ್ರಭುಮ್ |
ಯೋಗೀಶಂ ಯೋಗನಿಷ್ಣಾತಂ ಯೋಗಿನಂ ಯೋಗರೂಪಿಣಮ್ || ೧೧ ||
ಈಶ್ವರಂ ಸರ್ವಭೂತಾನಾಂ ವಂದೇ ಭೂತಮಯಂ ಪ್ರಭುಮ್ |
ಇತಿ ನಾಮಶತಂ ದಿವ್ಯಂ ವೈಷ್ಣವಂ ಖಲು ಪಾಪಹಮ್ || ೧೨ ||
ವ್ಯಾಸೇನ ಕಥಿತಂ ಪೂರ್ವಂ ಸರ್ವಪಾಪಪ್ರಣಾಶನಮ್ |
ಯಃ ಪಠೇತ್ಪ್ರಾತರುತ್ಥಾಯ ಸ ಭವೇದ್ವೈಷ್ಣವೋ ನರಃ || ೧೩ ||
ಸರ್ವಪಾಪವಿಶುದ್ಧಾತ್ಮಾ ವಿಷ್ಣುಸಾಯುಜ್ಯಮಾಪ್ನುಯಾತ್ |
ಚಾಂದ್ರಾಯಣಸಹಸ್ರಾಣಿ ಕನ್ಯಾದಾನಶತಾನಿ ಚ || ೧೪ ||
ಗವಾಂ ಲಕ್ಷಸಹಸ್ರಾಣಿ ಮುಕ್ತಿಭಾಗೀ ಭವೇನ್ನರಃ |
ಅಶ್ವಮೇಧಾಯುತಂ ಪುಣ್ಯಂ ಫಲಂ ಪ್ರಾಪ್ನೋತಿ ಮಾನವಃ || ೧೫ ||
ಇತಿ ಶ್ರೀ ವಿಷ್ಣು ಶತನಾಮ ಸ್ತೋತ್ರಂ ||