ಈ ದಿಕ್ಕಿಗೆ ಮುಖ ಮಾಡಿ ಊಟಮಾಡಿದರೆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ
ಬುಧವಾರ, 7 ಅಕ್ಟೋಬರ್ 2020 (07:38 IST)
ಬೆಂಗಳೂರು : ಹಸಿವಾದಾಗ ನಾವು ಎಲ್ಲೆಂದರಲ್ಲಿ ಕುಳಿತು ಊಟ ಮಾಡುತ್ತೇವೆ. ಆದರೆ ಈ ರೀತಿ ಮಾಡಿದರೆ ಮನೆಗೆ ದಟ್ಟ ದಾರಿದ್ರ್ಯ ಕಾಡುತ್ತದೆ. ಅದರ ಬದಲು ಈ ದಿಕ್ಕಿಗೆ ಮುಖ ಮಾಡಿ ಊಟಮಾಡಿದರೆ ಉತ್ತಮ.
ಪ್ರತಿನಿತ್ಯ ರಾತ್ರಿ ಊಟ ಮಾಡುವಾಗ ಮನೆಯ ಗೃಹಿಣಿ ಅಡುಗೆ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಮುಖಮಾಡಿ ಬಟ್ಟಲಿನಲ್ಲಿ ಊಟ ಮಾಡುವುದರಿಂದ ಪಿತೃದೇವತೆಗಳು, ಯಮದೇವತೆಗಳು ತೃಪ್ತರಾಗಿ ಆ ಮನೆಯಲ್ಲಿ ಸದಾ ಧನ ಸಂಪತ್ತು, ನೆಮ್ಮದಿ ನೆಲೆಸಿರುತ್ತದೆ ಎಂದು ಹೇಳುತ್ತಾರೆ.