ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಸೋಮವಾರ, ತಿಥಿ-ನವಮಿ, ನಕ್ಷತ್ರ-ಶತಭಿಷ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ- ಹರ್ಷಣ
ರಾಹುಕಾಲ –ಬೆಳಿಗ್ಗೆ 8.09ರಿಂದ 9.29 ವರೆಗೆ ಗುಳಿಗಕಾಲ- ಮಧ್ಯಾಹ್ನ 1.26 ರಿಂದ 2.46 ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 10.48 ರಿಂದ 12.07ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.50, ಸಂಜೆ ಸೂರ್ಯಾಸ್ತ-5.24 ಚಂದ್ರೋದಯ- 1.46 ಚಂದ್ರಾಸ್ತ-1.22