ಗುರು ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ
ಗುರು ಗ್ರಹವನ್ನು ಒಲಿಸಿಕೊಳ್ಳಲು ಹಳದಿ ಕಿತ್ತಳೆ ಬಣ್ಣವನ್ನು ಬಳಸಬೇಕು. ಈ ಎರಡು ಬಣ್ಣಗಳ ಪರಿಣಾಮಗಳು ಸಾಮಾನ್ಯವಾಗಿ ಧನಾತ್ಮಕವಾಗಿರುತ್ತದೆ. ಆದ್ದರಿಂದ ಇದು ಲಾಭದಾಯಕ ಗ್ರಹವಾಗಿದೆ. ಇದು ನಿಮ್ಮ ಬುದ್ದಿಶಕ್ತಿಯನ್ನು ಉತ್ತೇಜನಗೊಳಿಸುತ್ತದೆ. ಗುರು ಗ್ರಹ ಅನುಗ್ರಹ ಪಡೆದುಕೊಳ್ಳಲು ಹಳದಿ ನೀಲಮಣಿ ರತ್ನಗಳನ್ನು ಧರಿಸಬೇಕು. ಹಾಗೇ ಬಾದಾಮಿ, ವಾಲ್ ನಟ್ಸ್ ಮತ್ತು ಗೋಡಂಬಿ ಮುಮತಾದ ಬೀಜಗಳನ್ನು ಬಳಸಿ.