ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಬುಧವಾರ, ತಿಥಿ-ದ್ವೀತಿಯಾ, ನಕ್ಷತ್ರ-ಮೃಗಶಿರ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ- ಸಾಧ್ಯ
ರಾಹುಕಾಲ – ಮಧ್ಯಾಹ್ನ 12.10ರಿಂದ 1.28 ವರೆಗೆ ಗುಳಿಗಕಾಲ- ಮಧ್ಯಾಹ್ನ 10.52ರಿಂದ 12.10ರವರೆಗೆ ಯಮಗಂಡ ಕಾಲ- ಬೆಳಗ್ಗೆ 8.15 ರಿಂದ 9.34ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.57, ಸಂಜೆ ಸೂರ್ಯಾಸ್ತ-5.23 ಚಂದ್ರೋದಯ- 6.56 ಚಂದ್ರಾಸ್ತ- 8.30