ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಗುರುವಾರ, ತಿಥಿ-ತೃತಿಯಾ, ನಕ್ಷತ್ರ-ಆರ್ದ್ರ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ- ಶುಭ
ರಾಹುಕಾಲ –1.29ರಿಂದ 2.47 ವರೆಗೆ ಗುಳಿಗಕಾಲ- 9.34ರಿಂದ 10.52ರವರೆಗೆ ಯಮಗಂಡ ಕಾಲ- 6.58 ರಿಂದ 8.16ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.58, ಸಂಜೆ ಸೂರ್ಯಾಸ್ತ-5.23 ಚಂದ್ರೋದಯ- 7.51 ಚಂದ್ರಾಸ್ತ- 9.24